Archive for July, 2009

ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ?

ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ…

ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ ನ್ಯಾನಿ ಅವನ ಬಗ್ಗೆ ಏನೇನು ಹೇಳ್ತಾಳೆ?… ಇತ್ಯಾದಿ.  Read the rest of this entry »

Comments (6)