Archive for ಮಾರ್ಚ್, 2009

ಲಲನಾಮಣಿಯರ ಪಬ್ ಪ್ರಸಂಗ

ಕಲಿಯುಗದಲ್ಲಿ ಆಳುವ ದೊರೆಗಳಕೃಪಾಕಟಾಕ್ಷದಿಂದ ಎಲ್ಲೆಲ್ಲಿ ನೋಡಲಿ ಅಲ್ಲಲ್ಲಿ ಕಾಣುವ ಪಬ್ ಎಂಬ ಪಾಪಕೂಪಕ್ಕೆ ಲಲನಾ  ಮಣಿಯರು ಹೋಗಲಿಕ್ಕೆ ಶುರುಮಾಡಿದಂತಹ ಸಂದರ್ಭದಲ್ಲಿ “ಸಂಭವಾಮಿ ಯುಗೇ ಯುಗೇ” ಎಂಬ ಸನಾತನ ಭರವಸೆಗೆ ಬದ್ಧವಾಗಿ ತ್ರೇತಾಯುಗದಿಂದ ನೇರ ನೇಮಕಾತಿಯಾಗಿ ಬಂದ ಮರ್ಯಾದಾ ಪುರುಷೋತ್ತಮನ ಸೇನೆಯ ಮಂದಿ ಥೇಟ್ ಲಂಕಿಣಿಯರಂತೆ ಕಂಡ ಲಲನೆಯರಿಗೆ ಒಂದಷ್ಟು ಧರ್ಮದೇಟು ಕೊಟ್ಟರಂತೆ.  Read the rest of this entry »

Advertisements

Comments (8)